WELCOME

ಈ ಬ್ಲಾಗಿನಲ್ಲಿ ಪತ್ರಿಕೆಗಳಲ್ಲಿ ಪ್ರಕಟವಾದ ನನ್ನ ಬರೆಹಗಳ ಜೆಪಿಜಿ ಪ್ರತಿಗಳನ್ನು ಹಂಚಿಕೊಳ್ಳತ್ತೇನೆ.














ಹುಡುಕಿ

Tuesday, February 14, 2012

Saturday, September 10, 2011

ಸುಬ್ರಹ್ಮಣ್ಯಂ ಚಂದ್ರಶೇಖರ್

ಸುಬ್ರಹ್ಮಣ್ಯಂ ಚಂದ್ರಶೇಖರ್ ಅವರ ಬಗ್ಗೆ ಪ್ರೊ. ಎಚ್. ಆರ್. ರಾಮಕೃಷ್ಣ ರಾವ್ ಅವರು ಬರೆದಿರುವ ಪುಸ್ತಕ ಓದಿ.    


Thursday, August 25, 2011

ಕುಣಿಗಲ್ ಕೆರೆ

"ಮೂಡಲ್ ಕುಣಿಗಲ್ ಕೆರೆ ನೋಡೋರ್ಗೊಂದೈಬೋಗ ಮೂಡಿಬರ್ತಾನೆ ಚಂದಿರಾಮ" 
ಕುಣಿಗಲ್ ಕೆರೆಯ ಬಗ್ಗೆ ಜಾಣಗೆರೆ ವೆಂಕಟರಾಮಯ್ಯ ಅವರ ಲೇಖನ ಓದಲು ಕೆಳಗೆ ಕ್ಲಿಕ್ಕಿಸಿ 





Sunset at Kunigal Kere

Saturday, July 30, 2011

ಬ್ಲಾಗ್ ಆರಂಭಿಸುವುದು ಹೇಗೆ?


ನೀವೂ ಬ್ಲಾಗಿಗರಾಗಬೇಕೆ? ಹಾಗಿದ್ದರೆ ಓದಿ ಬೇದ್ರೆ ಮಂಜುನಾಥ ಅವರ 'ಬ್ಲಾಗ್ BLOG ಬ್ಲಾಗ್'
ಬ್ಲಾಗ್ blog ಬ್ಲಾಗ್


Friday, July 2, 2010

ದಿ ಲಾಸ್ಟ್ ಲೆಕ್ಚರ್




ನಾನು ಇತ್ತೀಚೆಗೆ 'ದಿ ಲಾಸ್ಟ್ ಲೆಕ್ಚರ್' ಎಂಬ ಪುಸ್ತಕವನ್ನು ಓದಿದೆ. ವಿಜ್ಞಾನಿ ರ್ಯಾಂಡಿ ಪಾಶ್ ಬರೆದಿರುವ ಪುಸ್ತಕವಿದು. ಎಸ್. ಉಮೇಶ್ ಕನ್ನಡಕ್ಕೆ ಸಮರ್ಥವಾಗಿ ಅನುವಾದಿಸಿದ್ದಾರೆ. ಎರಡನೆಯ ಆವೃತ್ತಿಯ ಪ್ರತಿಯೊಂದಿಗೆ ಉಚಿತ ಆಡಿಯೋ ( ಚಿತ್ರನಟ ರಮೇಶ್ ಅರವಿಂದ್ ಧ್ವನಿಯಲ್ಲಿ) ಲಭ್ಯವಿದೆ. ಬೆಲೆ ರೂ.೧೪೦. ಸ್ಫೂರ್ತಿದಾಯಕವಾದ ಪುಸ್ತಕ. ನೀವೂ ಓದಿ.