Saturday, November 10, 2012

ಶ್ರೀರಾಮನ ಕಿತಾಪತಿ!

ವಾಲಿಯನ್ನು ಕೊಂದು ಸುಗ್ರೀವನಿಗೆ ಪಟ್ಟಕಟ್ಟಿದ!
ರಾವಣನನ್ನು ಕೊಂದು ವಿಭೀಷಣನಿಗೆ ಪಟ್ಟಕಟ್ಟಿದ!
ತಮ್ಮಂದಿರನ್ನು ಅಣ್ಣಂದಿರ ಮೇಲೆ ಎತ್ತಿಕಟ್ಟಿದ್ದು ಸಾಲದೆಂಬಂತೆ
ದ್ರಾವಿಡ ವಾನರರನ್ನು ದ್ರಾವಿಡ ರಾವಣನ ಮೇಲೆ ಎತ್ತಿಕಟ್ಟಿದ!

Tuesday, November 6, 2012

ರಸಪ್ರಶ್ನೆ ಕಾರ್ಯಕ್ರಮ

ಸ್ವಾತಂತ್ರ್ಯ ದಿನಾಚರಣೆಗೆ ಮುನ್ನ ಶಾಲಾ ಮಕ್ಕಳಿಗೆ ನಡೆಸಿದ ರಸಪ್ರಶ್ನೆ


ತೆಗೆಯಿರಿ ಪುಸ್ತಕ ಹೊರಗೆ; ಹಚ್ಚಿರಿ ಜ್ಞಾನದ ದೀವಿಗೆ

ನಾಳೆ ಶಾಲೆಗಳಲ್ಲಿ 'ತೆಗೆಯಿರಿ ಪುಸ್ತಕ ಹೊರಗೆ' ಕಾರ್ಯಕ್ರಮ ನಡೆಯಲಿದೆ.