WELCOME

ಈ ಬ್ಲಾಗಿನಲ್ಲಿ ಪತ್ರಿಕೆಗಳಲ್ಲಿ ಪ್ರಕಟವಾದ ನನ್ನ ಬರೆಹಗಳ ಜೆಪಿಜಿ ಪ್ರತಿಗಳನ್ನು ಹಂಚಿಕೊಳ್ಳತ್ತೇನೆ.














ಹುಡುಕಿ

Tuesday, September 11, 2012

ಯಕ್ಷಗಾನ ಗೊಂಬೆಯಾಟ

ಇಂದು ಹೊಸನಗರದ ವಿದ್ಯಾಸಂಘದಲ್ಲಿ 'ಜೇಸಿ ಹಬ್ಬ-2012' ಅಂಗವಾಗಿ ಗಣೇಶ ಯಕ್ಷಗಾನ ಗೊಂಬೆಯಾಟ ಮಂಡಳಿ, ಉಪ್ಪಿನಕುದ್ರು ಇವರು ನಡೆಸಿಕೊಟ್ಟ 'ಲಂಕಾದಹನ' ಯಕ್ಷಗಾನ ಗೊಂಬೆಯಾಟ ನೋಡಿದೆ. ಗೊಂಬೆಯಾಟದ ನಂತರ ಪ್ರಾತ್ಯಕ್ಷಿಕೆ ನೀಡಿದರು. ಜೇಡ, ಆಮೆ ಮುಂತಾದ ಗೊಂಬೆಗಳನ್ನು ಪ್ರದರ್ಶಿಸಿದರು. ತಾವು ನಡೆಸಿರುವ ಪ್ರಯೋಗಗಳನ್ನು ಪ್ರದರ್ಶಿಸಿದರು.
ಗಣೇಶ ಯಕ್ಷಗಾನ ಗೊಂಬೆಯಾಟ ಮಂಡಳಿಗೆ 350 ವರ್ಷಗಳ ಇತಿಹಾಸವಿದ್ದು ವಿದೇಶಗಳಲ್ಲೂ ಪ್ರದರ್ಶನಗಳನ್ನು ನೀಡಿದೆ. ತನ್ನದೇ ವೆಬ್ ಸೈಟ್ ಕೂಡ ಹೊಂದಿದೆ: http://www.yakshaganapuppets.com 

No comments:

Post a Comment