WELCOME

ಈ ಬ್ಲಾಗಿನಲ್ಲಿ ಪತ್ರಿಕೆಗಳಲ್ಲಿ ಪ್ರಕಟವಾದ ನನ್ನ ಬರೆಹಗಳ ಜೆಪಿಜಿ ಪ್ರತಿಗಳನ್ನು ಹಂಚಿಕೊಳ್ಳತ್ತೇನೆ.














ಹುಡುಕಿ

Wednesday, September 5, 2012

ಶ್ರೀಕಂಠ ಕೂಡಿಗೆ ಹೇಳಿದ್ದು

ಶಿವಮೊಗ್ಗ ಜಿಲ್ಲೆಯ ಹೊಸನಗರದಲ್ಲಿ ಇಂದು ನಡೆದ ಶಿಕ್ಷಕರ ದಿನಾಚರಣೆ ಸಮಾರಂಭದಲ್ಲಿ ಶ್ರೀಕಂಠ ಕೂಡಿಗೆ ಅವರು ಹೇಳಿದ್ದು:
ಶಿಕ್ಷಕರ ದಿನಾಚರಣೆಯನ್ನು ಶಿಕ್ಷಕರೇ ಆಚರಿಸಿಕೊಳ್ಳುವುದೇ ಒಂದು ದುರಂತ.
ಸ್ವತಂತ್ರ ಭಾರತದ 65 ವರ್ಷಗಳ ಇತಿಹಾಸದಲ್ಲಿ ಅನಕ್ಷರಸ್ಥ ಜಾತಿವಾದಿ ಅಕ್ಷರಸ್ಥ ಜಾತಿವಾದಿಯಾಗಿದ್ದಾನೆ. ಅನಕ್ಷರಸ್ಥ ಕೋಮುವಾದಿ ಅಕ್ಷರಸ್ಥ ಕೋಮುವಾದಿಯಾಗಿದ್ದಾನೆ.
ಕೆಎಎಸ್, ಐಎಎಸ್ ಪಾಸಾದವರು ಭ್ರಷ್ಟಾಚಾರ ಮಾಡುತ್ತಿದ್ದಾರೆ. ಭ್ರಷ್ಟಾಚಾರ ಮಾಡಲು ಪದವಿಗಳ ಅಗತ್ಯವಿದೆಯೇ?

No comments:

Post a Comment